ಪುತ್ತಿಗೆ ಪಂಚಾಯತು ದೇರಡ್ಕ ಮಹಮ್ಮಾಯಿ ಮರಾಟಿ ಸಮಿತಿ ಯ ಆಶ್ರಯದಲ್ಲಿ ಓಣಂ ಅಂಗವಾಗಿ ವಿವಿದ ಸ್ಪರ್ದೆಗಳು


 ಕೇರಳ ಮಾರಾಟಿ ಸಂರಕ್ಷಣಾ ಸಮಿತಿಯ ಪುತ್ತಿಗೆ ಪಂಚಾಯತ್ ದೇರಡ್ಕ ಮಹಮ್ಮಾಯಿ ಮರಾಟಿ ಸಮಿತಿ ಯ ಆಶ್ರಯದಲ್ಲಿ ಓಣಂ ಹಬ್ಬದ ಸಲುವಾಗಿ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. 


ಬೆಳಿಗ್ಗೆ ಕೃಷ್ಣ ನಾಯ್ಕ್ ಬೀಡಾರ ಧ್ವಜಾರೋಹಣ ಮಾಡಿದರು. ನಂತರ ಮಕ್ಕಳಿಗೆ ಹಾಗೂ ಹಿರಿಯ ರಿಗೆ ವಿವಿಧ ಸ್ಪರ್ಧೆ ನಡೆಯಿತು. ಸಾಯಂಕಾಲ ನಡೆದ ಸಮಾರೋಪ ಸಮಾರಂಭ. ಕೇರಳ ಮಾರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಉದ್ಘಾಟನೆ ಮಾಡಿದರು.ವಾಸು ನಾಯ್ಕ್ ಅಧ್ಯಕ್ಷ ತೆವಹಿಸಿದರು ಸಂರಕ್ಷಣಾ ಸಮಿತಿ ಯ iಉಪಾಧ್ಯಕ್ಷರು ಶ್ರೀ ರಾಧಾ ಕೃಷ್ಣ ಪೈಕ. ಈಶ್ವರ ನಾಯ್ಕ್ ನಿರೋಲ್ಯ. ಶ್ರೀಮತಿ ಮಾಲತಿ. ಮಹೋನ ಉಮೇಶ್. ಮೊದಲಾದವರು ಮಾತನಾಡಿದರು.ಕುಮಾರಿ ಹರ್ಷಿತ ಸ್ವಾಗತ ಹಾಗೂ ಆನಂದ ಧನ್ಯವಾದ ವಿತ್ತರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು