ಉಬ್ರಂಗಳ ನಿವಾಸಿ ದಾಮೋದರನ್ ನಿಧನ


 ಕುಂಬ್ಡಾಜೆ: ಉಬ್ರಂಗಳ ನಿವಾಸಿ ದಾಮೋದರನ್(64) ನಿಧನರಾದರು. ಮೃತರು ಪತ್ನಿ ವಸಂತಿ, ಮಕ್ಕಳಾದ ದಯಾನಂದ, ವಿಜಯಕುಮಾರ್, ರಮ್ಯಾ ಜಯನ್,  ಅಳಿಯ ಜಯನ್, ಸೊಸೆಯಂದಿರಾದ ಅಂಜು, ಹರ್ಷ,

ಸಹೋದರ ಸಹೋದರಿಯರಾದ ಭಟ್ಯ(BSBL ಮಂಗಳೂರು), ಶ್ರೀಧರ, ಪುಷ್ಪವತಿ, ಶಾರದ, ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಮಿತ್ರರನ್ನು  ಅಗಲಿದ್ದಾರೆ.

ಇವರು ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಉಬ್ರಂಗಳ ಪ್ರಾದೇಶಿಕ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು