ಮಣಿಯಂಪಾರೆ ಸಮೀಪದ ಶೇಣಿ‌ ನಿವಾಸಿ ಮಹಿಳೆ ಕುಸಿದು ಬಿದ್ದು ಮೃತ್ಯು


 ಪೆರ್ಲ : ಮಣಿಯಂಪಾರೆ ಸಮೀಪದ ಶೇಣಿ ನಿವಾಸಿ ಯಶೋದ (51) ನಿನ್ನೆ ಸಂಜೆ ಕುಸಿದು ಬಿದ್ದು ನಿಧನ‌ ಹೊಂದಿದರು.  ದಿ.ಶೇಣಿ ರಾಮಕೃಷ್ಣ ಬೋರ್ಕರ್- ದಿ.ಶಾರದ ದಂಪತಿಗಳ  ಪುತ್ರಿಯಾದ ಯಶೋದ ಅವರ ಪತಿ ದಿ. ಮುಕುಂದ ವಾಗ್ಲೆ ಕುರಿಯತ್ತಡ್ಕ ಈ ಹಿಂದೆಯೇ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಮ್ಯ,ರಾಘವೇಂದ್ರ (ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲಾ ಲ್ಯಾಬ್ ಅಸಿಸ್ಟೆಂಟ್),ಅಳಿಯ ಅವಿನಾಶ್,  ಸಹೋದರ ರಘರಾಮ ಬೋರ್ಕರ್ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು