ಕುಟ್ಟಿಕೋಲ್ ವೀಟ್ಟಿಯಾಡಿ ವಾರ್ಡ್‌ನಲ್ಲಿ ಕೃಷಿಕ ದಿನದ ಅಂಗವಾಗಿ ಹಿರಿಯ ಕೃಷಿಕರಿಗೆ ಸನ್ಮಾನ


ಬಂದಡ್ಕ: ಕುಟ್ಟಿಕೋಲ್ ವೀಟ್ಟಿಯಾಡಿ ವಾರ್ಡ್‌ನಲ್ಲಿ ಕೃಷಿಕ ದಿನದ ಅಂಗವಾಗಿ ಹಿರಿಯ ಕೃಷಿಕರನ್ನು ಸನ್ಮಾನಿಸಲಾಯಿತು. ಹಿರಿಯ ಕೃಷಿಕರಾದ ಭವಾನಿಶಂಕರ ಗೌಡ ಕಕ್ಕಚ್ಚಾಲ್ ಮತ್ತು ಗಂಗಾಧರನ್ ನಾಯರ್ ವೀಟ್ಟಿಯಾಡಿ ಅವರ ಮನೆಗಳಿಗೆ ತೆರಳಿ ಸನ್ಮಾನಿಸಲಾಯಿತು. 


9ನೇ ವಾರ್ಡ್ ಸದಸ್ಯ ಮಹೇಶ್ ಗೋಪಾಲ್, ರಾಧಾಕೃಷ್ಣನ್ ನಂಬ್ಯಾರ್, ನಾರಾಯಣನ್ ನಾಯರ್ ಮತ್ತು ವಿಶ್ವನ್ ಕಟ್ಟಾಕೋಡಿ ಅವರು ನೇುತ್ವ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು