ಬದಿಯಡ್ಕ ಪಿ.ಎಂ‌.ಥೋಮಸ್ ಅವರ ಪತ್ನಿ ವೆಲ್ಲಿಯಮಕ್ಕಲ್ ಕುಂಜಮ್ಮ ಥೋಮಸ್ ನಿಧನ


 ಬದಿಯಡ್ಕ :  ಬದಿಯಡ್ಕ ಪಿ.ಎಂ‌.ಥೋಮಸ್ ಅವರ ಪತ್ನಿ   ವೆಲ್ಲಿಯಮಕ್ಕಲ್ ಕುಂಜಮ್ಮ ಥೋಮಸ್ (72) ನಿಧನರಾದರು. ಮೃತರು ಮಕ್ಕಳಾದ ರೆಜಿ ಮ್ಯಾಥ್ಯೂ, ರಾಯ್ ಥಾಮಸ್ (ಮಂಗಳೂರು) ರೆನಿಲ್ ಥಾಮಸ್ ( ರೈನ್ ಬೋ ಪ್ರೆಸ್ ಬದಿಯಡ್ಕ) ಸೊಸೆ ಭೀಮನಾಡಿ ಕಣ್ಣಂತಾನಂ ಮನೆ ಬಿಜಿ, ಪಳ್ಳಿಕುನ್ನೆಲ್ ಮನೆ ಶೈಬಿ (ನೆಲ್ಲಿಯಾಡಿ) ಇಡಾಯಕಟ್ಟಿಲ್ ಮನೆ ಜೆಟಿ (ಮಾವೂರು ಕೋಯಿಕ್ಕೋಡ್) ಎಂಬಿವರನ್ನಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು