ನೀರ್ಚಾಲು: ಉಂಡೆಮನೆ ದಿವಂಗತ ಸತ್ಯಶಂಕರ ಭಟ್ಟರ ಪತ್ನಿ ಯು. ರತ್ನಾವತಿ (59) ಇಂದು (ಮಂಗಳವಾರ) ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿ ಗ್ರಾಮಪಂಚಾಯಿತು ಚುನಾವಣೆಗೆ ಸ್ಪರ್ಧಿಸಿದ್ದರು. ಮಕ್ಕಳಾದ ಲಕ್ಷಿ,, ಶಂಕರ ತೇಜಸ್ವಿ, ನವನೀತ ಕೃಷ್ಣ, ಅಳಿಯ ಶ್ರೀನಿಧಿ ರಾವ್, ಸೊಸೆಯಂದಿರಾದ ರಕ್ಷಿತಾ, ಸೀಮಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Tags
ನೀರ್ಚಾಲು
