ಎಡನೀರು: ಎಡನೀರು ಬಳಿಯ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಮಹಾಸಭೆಯು ನಾಳೆ (ಅಗಸ್ಟ್ 30 ಆದಿತ್ಯವಾರ) ಸಂಜೆ 4.30ಕ್ಕೆ ಕುಂಜರಕಾನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಸಲಹೆ,ಸೂಚನೆಗಳನ್ನು ನೀಡಲು ವಿನಂತಿಸಲಾಗಿದೆ.
ಅಲ್ಲದೆ ಬ್ರಹ್ಮ ಕಲಶೋತ್ಸವದ ಉಪಸಮಿತಿಗಳ, ಹಾಗೂ ಜೀರ್ಣೋದ್ಧಾರ ಸಮಿತಿಯ, ಮತ್ತು ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಕೂಡ ಬಂದು ಸಭೆಯನ್ನು ಚಂದಗಾಣಿಸಿ ಕೊಡಬೇಕೆಂದು ವಿನಂತಿಸಲಾಗಿದೆ.
Tags
ಎಡನೀರು

