ಕುಂಬ್ಡಾಜೆ: ಕುಂಬ್ಡಾಜೆ ಮಂಡಲ ದಲಿತ ಕಾಂಗ್ರೆಸ್ ಸಮಿತಿ ರೂಪೀಕರಣ ಸಭೆ ನಡೆಯಿತು.ಡಿ.ಸಿ.ಸಿ ಸದಸ್ಯ ಆನಂದ ಕೆ.ಮವ್ವಾರು ಉದ್ಘಾಟಿಸಿದರು. ಕಾಂಗ್ರೆಸ್ ಕುಂಬ್ಡಾಜೆ ಮಂಡಲ ಸಮಿತಿ ಅಧ್ಯಕ್ಷ ಜಾನಿ ಕ್ರಾಸ್ತ, ಕಾರಡ್ಕ ಬ್ಲೋಕ್ ಉಪಾಧ್ಯಕ್ಷ ಪ್ರಸಾದ್ ಭಂಡಾರಿ, ಶಿವಪ್ರಸಾದ್, ಚಂದ್ರ ಕಜೆ, ಮೋಹನ, ಸುಂದರ ಮಣ್ಣಾಪು, ಸುರೇಶ್ ಕೀರಿಕಾಡು, ಗಣೇಶ್ ಕೀರಿಕಾಡು, ಹರೀಶ, ಲಕ್ಷ್ಮಿ ಕಜೆ, ಲಲಿತ ಕಜೆ, ಲಕ್ಷ್ಮಿ ಎ.ಪಿ.ಸರ್ಕಲ್ ಮೊದಲಾದವರು ಮಾತನಾಡಿದರು.ಶಿವಕುಮಾರ್ ಅಧ್ಯಕ್ಷತೆ ವಹಿಸಿದರು. ಅಶ್ವಿನಿ ಧನ್ಯವಾದ ವಿತ್ತರು.
Tags
ಕುಂಬ್ಡಾಜೆ

