ಗೋಳಿಯಡ್ಕ ಸಿಂಧೂರ ಬಾಲಗೋಕುಲದ ಪ್ರಥಮ ವಾರ್ಷಿಕ; ಕನ್ನೆಪ್ಪಾಡಿ ಆಶ್ರಮದಲ್ಲಿ ಆಚರಣೆ


 ನೀರ್ಚಾಲು: ಗೋಳಿಯಡ್ಕ  ಸಿಂಧೂರ ಬಾಲಗೋಕುಲದ ಪ್ರಥಮ ವಾರ್ಷಿಕವನ್ನು ಕನ್ಯಪಾಡಿ ಆಶ್ರಯ ಆಶ್ರಮದಲ್ಲಿ ಆಚರಿಸಲಾಯಿತು. ಆಶ್ರಯ ಆಶ್ರಮದ ಅಧ್ಯಕ್ಷರು ಪುದುಕೋಳಿ ಕೃಷ್ಣಭಟ್ ಹಾಗೂ ಬಾಲಗೋಕುಲದ ಜಿಲ್ಲಾ ಉಪಾಧ್ಯಕ್ಷರು ಯೋಗಿಶ ಪೊಡಿಪಳ್ಳ,ಬಾಲಗೋಕುಲ ಪ್ರಮುಖ್  ಸತ್ಯನಾರಾಯಣ, ಸಹ ಪ್ರಮುಖ್ ಪ್ರಶಾಂತ್, ಶಿಕ್ಷಕಿಯರು ಪ್ರಿಯಾ ಹಾಗೂ ಆಶಾ, ಸದಸ್ಯರಾದ ವಿಮಲಾ ಜೊತೆಗಿದ್ದು ಕಾರ್ಯನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು