ಕೇಂದ್ರ ಸಚಿವೆಯಾಗಲಿರುವ. ಬಿಜೆಪಿ ನೇತಾರೆ ಶೋಭಾ ಸುರೇಂದ್ರನ್, ಕೇರಳಕ್ಕೆ ಮತ್ತೊಂದು ಕೊಡುಗೆ
byGADINAADU-
0
ತಿರುವನಂತಪುರಂ: ಬಿಜೆಪಿ ನೇತಾರೆ ಶೋಭಾ ಸುರೇಂದ್ರನ್ ಕೇಂದ್ರ ಸಚಿವರಾಗುವರು ಎಂದು ತಿಳಿದು ಬಂದಿದೆ.ಮುಂದಿನ ಕೇಂದ್ರ ಸಚಿವ ಸಂಪುಟ ವಿಸ್ತರಣೆಯು ಸಂದರ್ಭದಲ್ಲಿ ಶೋಭಾ ಸುರೇಂದ್ರನ್ ಅವರು ಸಚಿವೆಯಾಗುವರು ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.