ಸಾವರ್ಕರ್ ವಿಷಯದಲ್ಲಿ ಅಧ್ಯಾಪಕರ ಅಮಾನತು ವಿರುದ್ದ ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯಿಂದ ಪ್ರತಿಭಟನೆ


ಬದಿಯಡ್ಕ:- ವಿಡಿ ಸಾವರ್ಕರ್ ವಿಷಯ ಮುಂದಿಟ್ಟುಕೊಂಡು ಅಧ್ಯಾಪಕರೋರ್ವರನ್ನು ಅಮಾನತುಗೊಳಿಸಿದ ಯುಡಿಯಫ್ ಸರಕಾರದ ಕ್ರಮವನ್ನು ಖಂಡಿಸಿ  ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ವತಿಯಿಂದ ಬೇಳ ವೆಲ್ಫರ್ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿ ಪ್ರತಿಭಟನೆ ಮಾರ್ಚ್ ನಡೆಸಲಾಯಿತು. ಮಂಡಲ ಅಧ್ಯಕ್ಷ ಗೋಪಾಲ ಕೃಷ್ಣ ಮುಂಡೋಳುಮೂಲೆ ಅವರ ನೇತೃತ್ವದಲ್ಲಿ ನಡೆದ ಮಾರ್ಚ್ ನಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ಬದಿಯಡ್ಕ ಪಂಚಾಯತ್ ಅಧ್ಯಕ್ಷರುಗಳಾದ ಉದನೇಶ್ವರ ಬಿ, ಮಹೇಶ್ ವಳಕುಂಜ, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಕೆಯಂ, ಮಂಡಲ ಕಾರ್ಯದರ್ಶಿ ಅವಿನಾಶ್ ರೈ, ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಶಶೀಧರ ತೆಕ್ಕೆಮೂಲೆ, ಮಹೇಶ್ ಅಜ್ಜಿಮೂಲೆ, ಪಂಚಾಯತ್ ಸದಸ್ಯರಾದ  ಬಾಲಕೃಷ್ಣ ಶೆಟ್ಟಿ ಕಡಾರ್, ರಜನಿ ಸಂದೀಪ್, ಶ್ಯಾಮಪ್ರಸಾದ್  ಸರಳಿ , ಪ್ರಧಾನ ಕಾರ್ಯದರ್ಶಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು