ಮುಖಪುಟಬದಿಯಡ್ಕ ಬಳ್ಳಂಬೆಟ್ಟು ಅಣ್ಣಪ್ಪ ಪೈ ಅವರ ಪತ್ನಿ ವೀಣಾ ಪೈ ನಿಧನ byGADINAADU -ಜುಲೈ 06, 2026 0 ಬದಿಯಡ್ಕ: ಬಳ್ಳಂಬೆಟ್ಟು ನಿವಾಸಿ ಅಣ್ಣಪ್ಪ ಪೈ ಅವರ ಪತ್ನಿ ವೀಣಾ ಪೈ(49) ನಿಧನರಾದರು. ಮೃತರು ಪತಿ, ಮಕ್ಕಳಾದ ಅಮಿತ್ ಪೈ (ಜರ್ಮನಿಯಲ್ಲಿ ಉದ್ಯೋಗಿ) ಅಮನ್ ಪೈ(ಮಿಲಿಟರಿ) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. Tags ಬದಿಯಡ್ಕ Facebook Twitter