ಬದಿಯಡ್ಕ:- ಬೇಳ ಸರಕಾರಿ ಐಟಿಐ ಯಲ್ಲಿ ವೆಲ್ಡರ್ ಟ್ರೇಡರ್ ಟ್ರೈನಿಂಗ್ ಗಳ ಬೀಳ್ಕೊಡುಗೆ ಸಮಾರಂಭವು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ.ಡಿ ಅವರ ಉದ್ಘಾಟನೆಯೊಂದಿಗೆ ನೆರವೇರಿತು, ವಾರ್ಡ್ ಸದಸ್ಯೆ ಶ್ರೀಮತಿ ಅಶ್ವತಿ ಅಧ್ಯಕ್ಷತೆ ವಹಿಸಿದರು. ಪ್ರಿನ್ಸಿಪಲ್ ಶ್ರೀ ರಾಜೇಶ್ ಬಾಬು ಸ್ವಾಗತಿಸಿದರು. ಅಧ್ಯಾಪಕರಾದ ಮೊಹಮ್ಮದ್ ಯಾಸಿನ್,ಎಸ್.ಎಂ, ನಿತಿನ್ ಕೆಎಸ್ , ಶ್ರೀಮತಿ ಪ್ರಜ್ಞಾ ಬಿ, ಹಾಗೂ ನಾರಾಯಣ ಪಿ ಪೆರಡಾಲ ಶುಭ ಹಾರೈಸಿದರು. ವಿದ್ಯಾರ್ಥಿ ಪವನ್ ಕೆ ಧನ್ಯವಾದಗೈದರು.
Tags
ನೀರ್ಚಾಲು
