ಪಳ್ಳತ್ತಡ್ಕ ಕೋರಿಕ್ಕಾರು ನಿವಾಸಿ ಕುಞರಾಮ ಬೆಳ್ಚಪ್ಪಾಡ ನಿಧನ


 ಬದಿಯಡ್ಕ: ಪಳ್ಳತ್ತಡ್ಕ ಕೋರಿಕ್ಕಾರು ನಿವಾಸಿ ಕುಞರಾಮ ಬೆಳ್ಚಪ್ಪಾಡ (72) ನಿಧನರಾದರು. ಮೃತರು ಪತ್ನಿ ಯಶೋಧ ಮಕ್ಕಳಾದ ಸತೀಷ, ಸುಜಾತ, ಧನ್ಯ, ಸೊಸೆ ಶಶಿಕಲ, ಅಳಿಯಂದಿರಾದ ಪೀತಾಂಬರನ್,ಸಂತು ಸಹೋದರಿಯರಾದ ಶಾರದ, ಗಿರಿಜ ಎಂಬಿವರನ್ನು ಅಗಲಿದ್ದಾರೆ.. ಮೃತರು ಈ ಹಿಂದೆ ಪೆರ್ಲದ ಕಂಪನಿಯೊಂದರಲ್ಲಿ ತಲೆಹೊರೆ ಕಾರ್ಮಿಕರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು