ಕಾಸರಗೋಡು ಜೋಗಿ ಸಮಾಜದ ಮಾಜಿ ಅಧ್ಯಕ್ಷ ಬಾಬು ಮಾಸ್ಟರ್ ಚಂಬಲ್ತಿಮಾರ್ ನಿಧನ


   ಬದಿಯಡ್ಕ:  ಕಾಸರಗೋಡು ಜೋಗಿ ಸಮಾಜದ ಮಾಜಿ ಅಧ್ಯಕ್ಷರಾದ ಶ್ರೀಯುತ ಬಾಬು ಮಾಸ್ಟರ್ ಚಂಬಲ್ತಿಮಾರ್ (88) ಅವರು ನಿಧನರಾಗಿದ್ದಾರೆ. ಮೃತರು ಪತ್ನಿ ಪುಷ್ಪಾವತಿ (ನಿವೃತ್ತ ಮುಖ್ಯ ಶಿಕ್ಷಕಿ), ಮಕ್ಕಳು, ಸೊಸೆ, ಅಳಿಯಂದಿರು, ಸಹೋದರ ಸಹೋದರಿಯರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು