ನೀರ್ಚಾಲು: ಕಿಳಿಂಗಾರು ಅಜ್ಜರಕೋಡಿ ನಿವಾಸಿ ವೆಂಕಟಸುರೇಶ್ ಮತ್ತು ವಾಣಿಸರಸ್ವತಿ ಯವರ ಪುತ್ರಿ ದೀಪಿಕಾ ಕೆ ಎನ್ ಇವಳು ಪ್ರೊ| ಚಾಕೋ ಜೇಕಬ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'CVD grown Silicon Carbide and graphene Silicon Carbide Nano Wires for energy applications" ಎಂಬ ಮಹಾಪ್ರಬಂಧಕ್ಕೆ ಜುಲೈ 4- 2026 ರಂದು ಐ ಐ ಟಿ ಖರಗಪುರದಲ್ಲಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು. ಇವಳು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಎ ಎಲ್ ಪಿ ಶಾಲೆ ಕಿಳಿಂಗಾರು, ಎನ್ ಎಚ್ ಎಸ್ ಪೆರಡಾಲ ಎಚ್ ಎಚ್ ಎಸ್ ಎಡನೀರು ಸರಕಾರಿ ಕಾಲೇಜು ಕಾಸರಗೋಡು ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದಳು
Tags
ನೀರ್ಚಾಲು
