ಕಾಸರಗೋಡು: ಇರಿಯಣ್ಣಿ ಅರಣ್ಯ ಕಚೇರಿ (Forest Office) ಸಮೀಪ ಕಾಡುಕೋಣಗಳು ರಸ್ತೆಗೆ ಅಡ್ಡಲಾಗಿ ನುಗ್ಗಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಎರಿಞಿಪ್ಪುಳ ಮೂಲದವರ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಗುರುವಾರ ಸಂಜೆ 6:30ರ ಸುಮಾರಿಗೆ ಬೋವಿಕಾನ-ಕಾನತ್ತೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ.
Tags
ಮುಳಿಯಾರು

