ಸಿ ಯಂ ಕಿಡ್ಸ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ತೇರ್ಗಡೆ


 2025 - 26ನೇ ಶೈಕ್ಷಣಿಕ ವರ್ಷದ ಸಿ ಯಂ ಕಿಡ್ಸ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಕಿಳಿಂಗಾರು  ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ  ನಾಲ್ಕನೇ ತರಗತಿಯ ಸಿಂಚನ ಲಕ್ಷ್ಮಿ ತೇರ್ಗಡೆಯಾಗಿರುತ್ತಾಳೆ . ಈಕೆ ವಿಷ್ಣು ಪ್ರಕಾಶ್ ಪೆರ್ವ  ಹಾಗೂ ರೇಣುಕಾ ದಂಪತಿಗಳ ಸುಪುತ್ರಿಯಾಗಿರುತ್ತಾಳೆ .

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು