ಕಾಸರಗೋಡು: ಕಾಸರಗೋಡು ಹಳೆಯ ಬಸ್ ನಿಲ್ದಾಣದ ಆಶಾ ಹೋಟೆಲ್ ಮಾಲೀಕ ಪುರುಷೋತ್ತಮನ್ (85) ನಿಧನರಾದರು. ಅವರು ನುಳ್ಳಿಪ್ಪಾಡಿ ತಳಂಗರ ಕ್ಲಸ್ಟರ್ ಸೌಪರ್ಣಿಕಾ ನಿವಾಸಿಯಾಗಿದ್ದರು. ಮೃತರು ಪತ್ನಿ ಲಲಿತಾ, ಮಕ್ಕಳಾದ ಉಮೇಶ್ (ಆಶಾ ಹೋಟೆಲ್), ದಿನೇಶ್ (ಗಲ್ಫ್), ಆಶಾ, ಮೃತ ಉಷಾ, ಅಳಿಯಂದಿರು,ಸೊಸೆಯಂದಿರಾದ ಮೇಘನಾ, ಉಷಾ, ಮನೋಹರನ್, ಶ್ರೀಕುಮಾರ್, ಸಹೋದರ-ಸಹೋದರಿಯರಿಯರಾದ ಲೀಲಾ, ಬಾಲಕೃಷ್ಣನ್, ರಾಘವನ್, ನವೀನ್, ರಾಧಾ, ಭಾಗ್ಯಶ್ರೀ ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
