ಕೊಚ್ಚಿನ್: ಪ್ರಧಾನಮಂತ್ರಿ ನರೇಂದ್ರಮೋದಿ ನಾಳೆ (ಬುದವಾರ) ಕೇರಳಕ್ಕೆ ಆಗಮಿಸುವರು. ಕೊಚ್ಚಿನ್ ನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ-ಎನ್.ಡಿ.ಎ. ರಾಜ್ಯ ಚುನಾವಣಾ ಪ್ರಚಾರವನ್ನು ಉದ್ಘಾಟಿಸುವರು. ಅವರು ಕೊಚ್ಚಿನ್ ನಲ್ಲಿ ತೇವರದಿಂದ ಎಂ.ಜಿ.ರಸ್ತೆವರೆಗಿನ ರೋಡ್ ಶೋ ದಲ್ಲಿ ಭಾಗವಹಿಸುವರು. ವಿವಿದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯನ್ನು ಸಹ ಅವರು ನೆರವೇರಿಸುವರು
Tags
ಕೊಚ್ಚಿನ್
