ಬದಿಯಡ್ಕ: ಪೊಯ್ಯಕಂಡ ನಿವಾಸಿ ಬಾಬು (80) ನಿಧನರಾದರು. ಮೃತರು ಪತ್ನಿ ದೇವಕಿ, ಮಕ್ಕಳಾದ ಉದಯಕುಮಾರ್, ನಾರಾಯಣ, ಚಂದ್ರ ಪೊಯ್ಯಕಂಡ, ಪ್ರೇಮ, ಅಳಿಯ ಸಿ.ಬಿ ಜಯರಾಜನ್, ಸೊಸೆಯಂದಿರಾದ ಸಿಂಧು, ಪ್ರಿಯ, ರಮ್ಯ, ಸಹೋದರ ಸಹೋದರಿಯರಾದ ಕುಞರಾಮ, ಕೊರಪ್ಪಾಳು, ಮಾದವಿ ಎಂಬಿವರನ್ನು ಅಗಲಿದ್ದಾರೆ. ಇವರ ಸಹೋದರ ಕುಞಕಣ್ಣ, ಸಹೋದರಿಯರಾದ ನಾರಾಯಣಿ, ಸರೋಜಿನಿ ಎಂಬಿವರು ಈ ಹಿಂದೆಯೇ ನಿಧನರಾಗಿದ್ದರು.
Tags
ಬದಿಯಡ್ಕ
