ಲೈಫ್ ಮಿಶನ್ ಮೂಲಕ ರಾಜ್ಯದಲ್ಲಿ 5 ಲಕ್ಷ ವಸತಿ; ಜಿಲ್ಲಾ ಮಟ್ಟದಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿಗೆ ಪ್ರಶಸ್ತಿ


 ಬದಿಯಡ್ಕ: ರಾಜ್ಯ‌ಮಟ್ಟದಲ್ಲಿ    ಲೈಫ್ ಮಿಶನ್ ಮೂಲಕ   5 ಲಕ್ಷ ವಸತಿ‌ ನಿರ್ವಹಣೆಯಲ್ಲಿ  ಜಿಲ್ಲಾ ಮಟ್ಟದಲ್ಲಿ 3 ನೇ ಸ್ಥಾನ ಪಡೆದ ಬದಿಯಡ್ಕ ಗ್ರಾಮ ಪಂಚಾಯತಿಗೆ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯನ್ನು ಗ್ರಾಮ ಪಂಚಾಯತು ಅಧ್ಯಕ್ಷರಾದ ಶಂಕರ ಡಿ ಅವರಿಗೆ ಹಸ್ತಾಂತರಿಸಲಾಯಿತು.

ಕಾಸರಗೋಡು ಡಿ.ಪಿ.ಸಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಐ.ಎ.ಎಸ್. ಅವರು ಪ್ರಶಸ್ತಿ ವಿತರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು