ಮುಖಪುಟನವದೆಹಲಿ ಎಪ್ರಿಲ್ 9 ರಂದು ಕೇರಳ ವಿಧಾನಸಭಾ ಚುನಾವಣೆ, ಮೇ 4 ರಂದು ಮತ ಎಣಿಕೆ byGADINAADU -ಮಾರ್ಚ್ 15, 2026 0 ನವದೆಹಲಿ: ಕೇರಳದಲ್ಲಿ ಎಪ್ರಿಲ್ 9 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 23 ರ ವರೆಗೆ ನಾಮಪತ್ರಿಕೆ ಸಲ್ಲಿಸಬಹುದಾಗಿದೆ.ಮತ ಎಣಿಕೆಯು ಮೇ 4 ರಂದು ನಡೆಯಲಿದೆ. Tags ನವದೆಹಲಿ Facebook Twitter