ಕುಂಬಳೆ: ಹುಂಡಾಯ್ ಎ 20 ಕಾರಿನಲ್ಲಿ ಸಾಗಿಸುತ್ತಿದ್ದ 285.12 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ಎಕ್ಸ್ಪ್ರೆಸ್ ಅಧಿಕಾರಿಗಳು ವಶಪಡಿಸಿದ್ದಾರೆ. ಕಾರಿನಲ್ಲಿದ್ದಓರ್ವ ಓಡಿ ಪರಾರಿಯಾಗಿದ್ದಾನೆ. ಮೊಗ್ರಾಲು ಪುತ್ತೂರಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಎಕ್ಸ್ಪ್ರೆಸ್ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ, ರಮೇಶನ್ ಅರ್, ಇತರ ಅಧಿಕಾರಿಗಳಾದ ರಾಜೇಶ್, ಮಂಜುನಾಥ ವು, ಮೋಹಮ್ ಕುಮಾರ್ ಎಲ್, ಚಾಲಕರುಗಳಾದ ಕ್ರಿಸ್ಟಿನ್ ಪಿ.ಎ, ಮಹೇಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
Tags
ಕಾಸರಗೋಡು
