ಬದಿಯಡ್ಕ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರ ರೋಡ್ ಶೋ 28 ಶನಿವಾರ; ಸಂಸದ ತೇಜಸ್ವಿ ಸೂರ್ಯ‌ ಮುಖ್ಯ ಅತಿಥಿ


 ಬದಿಯಡ್ಕ:  ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರ ರೋಡ್ ಶೋ ಬದಿಯಡ್ಕದಲ್ಲಿ ಮಾರ್ಚ್ 28 ಶನಿವಾರ ನಡೆಯಲಿದೆ. ಅಂದು ಸಾಯಂಕಾಲ 4 ಗಂಟೆಗೆ ಬೋಳುಕಟ್ಟೆ ಮೈದಾನ ಬಳಿಯಿಂದ ರೋಡ್ ಶೊ ಆರಂಭವಾಗಲಿದೆ. ಬದಿಯಡ್ಕ ಪೇಟೆ ಸುತ್ತಿ ಪೇಟೆಯಲ್ಲಿಯೇ ಕೊನೆಗೊಳ್ಳುವುದು. ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಭಾಗವಹಿಸಲಿದ್ದು ಭಾಷಣ ಮಾಡಲಿರುವರು. ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು