ಕುಂಬಳೆ ಕೃಷ್ಣನಗರದ ನಾಗೇಶ್ ಬಲ್ಲಂಪಾಡಿಯವರ‌ ಪತ್ನಿ‌ ಮೀನಾಕ್ಷಿ ನಿಧನ


 ಕುಂಬಳೆ:  ಇಲ್ಲಿನ ಕೃಷ್ಣನಗರ ಶ್ರೀನಿಧಿ‌ ನಿಲಯದ ನಾಗೇಶ್ ಬಲ್ಲಂಪಾಡಿ ಅವರ ಪತ್ನಿ ಮೀನಾಕ್ಷಿ (56) ನಿಧನರಾದರು. ಮೃತರು ಪತಿ, ಮಕ್ಕಳಾದ‌ ಪ್ರಶಾಂತ್,ಪ್ರಮೋದ್, ಪ್ರಜ್ಞಾ,ಅಳಿ ಪ್ರೀತಂ, ಸೊಸೆಯಂದಿರಾದ ಸ್ವಾತಿ, ಶರ್ಮಿಳ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು