ಮುಖಪುಟಕುಂಬ್ಡಾಜೆ ಕುಂಬ್ಡಾಜೆ ಪೊಡಿಪ್ಪಳ್ಳ ನಿವಾಸಿ ಯಶೋಧ ನಿಧನ byGADINAADU -ಫೆಬ್ರವರಿ 17, 2026 0 ಕುಂಬ್ಡಾಜೆ: ಇಲ್ಲಿನ ಪೊಡಿಪ್ಪಳ್ಳ ನಿವಾಸಿ, ದಿವಂಗತ ನಾರಾಯಣ ಬಡಕಾಜೆ ಅವರ ಧರ್ಮಪತ್ನಿ ಯಶೋಧ(78) ನಿಧನರಾದರು. ಮೃತರು ಪುತ್ರ ರಮೇಶ (ಪೊಡಿಪ್ಪಳ್ಳ) ಸೊಸೆ ರೇವತಿ, ಸಹೋದರಿ ಸಾವಿತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. Tags ಕುಂಬ್ಡಾಜೆ Facebook Twitter