ತಿರುವನಂತಪುರಂ: ರಾಜ್ಯದಲ್ಲಿ ಈ ವರ್ಷದ ಎಸ್.ಎಸ್.ಎಲ್.ಸಿ.ಪರೀಕ್ಷಾ ಫಲಿತಾಂಶ ಮೇ.8 ರಂದು ಪ್ತಕಟಿಸಲಾಗುವುದು ಎಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಹೇಳಿದ್ದಾರೆ. ಕಳೆದ ವರ್ಷ ಮೇ 9 ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ಟಿ.ಎಚ್.ಎಸ್.ಎಲ್.ವಿ, ಟಿ.ಎಚ್.ಎಸ್.ಎಲ್.ಸಿ ಫಲಿತಾಂಶವೂ ಅಂದೇ ಪ್ರಕಟಿಸಲಾಗುವುದು.
Tags
ತಿರುವನಂತಪುರಂ
