ಕಾಸರಗೋಡು: ಪನ್ನಿಪ್ಪಾರ ಹಿದಾಯತ್ ನಹರದ ಕ್ವಾಟರ್ಸಿನಲ್ಲಿ ವಾಸಿಸುವ ಗೃಹಿಣಿ ಹಾಗೂ ಪುತ್ತ ನಾಪತ್ತೆಯಾಗಿದ್ದಾರೆ. ಇಲ್ಲಿನ ಹಾಜಿರ(34) ಹಾಗೂ 5 ವರ್ಷದ ಪುತ್ರ ನಾಪತ್ತೆಯಾಗಿರುವುದಾಗಿ ಪತಿ ನೌಶಾದ್ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ (ಸೋಮವಾರ) ಸಾಯಂಕಾಲ 5 ಗಂಟೆಯ ನಂತರ ಇವರು ನಾಪತ್ತೆಯಾಗಿದ್ದಾರೆಂದು ಪತಿ ನೌಶದ್ ದೂರಿದ್ದಾರೆ. ಕಣ್ಣನ್ ಎಂಬವರ ಜತೆ ಪರಾರಿಯಾಗಿರಬೇಕೆಂದು ಸಂಶಯಿಸಲಾಗಿದೆ.
Tags
ಕಾಸರಗೋಡು
