ಐದೂವರೆ ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಓರ್ವನ ಸೆರೆ


ಕುಂಬಳೆ: ಐದೂವರೆ ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ಸಹಿತ ನಾಯ್ಕಾಪು ಪರಿಸರ ನಿವಾಸಿ ಅಕ್ಷಿತ್ (30) ಎಂಬಾತನನ್ನು ಎಕ್ಸ್ಪ್ರೆಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕುಂಬಳೆಯ ಹೋಟೆಲ್ ಒಂದರ ಮುಂಭಾಗದಿಂದ ಈತನನ್ನು ಬಂಧಿಸಲಾಗಿದೆ.

 ಅಧಿಕಾರಿಗಳಾದ ಜಿಜಿನ್ ಎಂ, ಮೊಯ್ದೀನ್ ಸಾದಿಕ್, ಅಖಿಲೇಶ್, ಶ್ರೀನಾಥ್, ಪ್ರಸನ್ನನ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು