ಮುಖಪುಟಕಾಸರಗೋಡು ಸುವರ್ಣ ಕೇರಳ ಲಾಟರಿ, ಕಾಸರಗೋಡಿಗೆ ಎರಡನೇ ಬಹುಮಾನ byGADINAADU -ಜನವರಿ 30, 2026 0 ಕಾಸರಗೋಡು: ನಿನ್ನೆ ನಡೆದ ಕೇರಳ ಲಾಟರಿ ಸುವರ್ಣ ಕೇರಳ ಟಿಕೆಟ್ ಡ್ರಾದಲ್ಲಿ ಎರಡನೇ ಬಹುಮಾನ ರೂ.30 ಲಕ್ಷ ಕಾಸರಗೋಡಿಗೆ ಬಂದಿರುತ್ತದೆ. ಕಾಸರಗೋಡು ಮಧು ಲಾಟರೀಸ್ ಅವರು ಮಾರಾಟ ಮಾಡಿದ RV 815474 ನಂಬ್ರ ಟಿಕೆಟಿಗೆ ಈ ಬಹುಮಾನ ಲಭಿಸಿದೆ. Tags ಕಾಸರಗೋಡು Facebook Twitter