ನೀರ್ಚಾಲು ಏಣಿಯರ್ಪು ನಿವಾಸಿ ಸುಬ್ಬಣ್ಣ ರೈರವರ ಪತ್ನಿ ಸರಸ್ವತಿ ನಿಧನ


 ಬದಿಯಡ್ಕ: ನೀರ್ಚಾಲು ಏಣಿಯರ್ಪು ಅಡಿಬಾಯಿ ನಿವಾಸಿ ಸುಬ್ಬಣ್ಣ ರೈರವರ ಪತ್ನಿ ಸರಸ್ವತಿ(86) ನಿಧನರಾದರು.‌ಮೃತರು ಮಕ್ಕಳಾದ ಚಂದ್ರಾವತಿ, ರಾಧಾಕೃಷ್ಣ, ಭಾಸ್ಕರ, ಪುಷ್ಪಲತ, ಅಳಿಯಂದಿರಾದ ಗೋಪಾಲ ರೈ, ಗೋಪಾಲ ಶೆಟ್ಟಿ (ಮಂಗಳೂರು ಯೆಯ್ಯಾಡಿ), ಸೊಸೆಯಂದಿರಾದ   ಲತ,ಶರ್ಮಿಳ,ಸಾವಿತ್ರಿ ಸಹೋದರಿ ಕಮಲಾ ರೈ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವ ಪುತ್ರ ಬಾಲಕೃಷ್ಣ ರೈ ಈ ಹಿಂದೆಯೇ ನಿಧನರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು