ನೀರ್ಚಾಲು ದಾಮೋದರ ಆಚಾರ್ಯ ನಿಧನ


 ನೀರ್ಚಾಲು : ಪೇರಾಲ್ ಕುಟುಂಬದ ಹಿರಿಯರಾದ ನೀರ್ಚಾಲು ನಿವಾಸಿ ದಾಮೋದರ ಆಚಾರ್ಯ (88)   ನಿಧನರಾದರು. ಮೃತರು ಈ ಹಿಂದೆ ಮರದ ಕೆಲಸ ನಿರ್ವಹಿಸುವ ಕಾರ್ಪೆಂಟರ್ ಆಗಿ ಗುರುತಿಸಿಕೊಂಡಿದ್ದು ನೀರ್ಚಾಲು ಪರಿಸರದಲ್ಲೂ ವಿಶ್ವಕರ್ಮ ಸಮಾಜದಲ್ಲೂ  ಜನಾನುರಾಗಿಯಾಗಿದ್ದರು. 

ಮೃತರು ಪತ್ನಿ ಲಲಿತ,ಮಕ್ಕಳಾದ ಅಂಬಿಕ, ರಾಧಿಕ,ಮೋಹನ ನೀರ್ಚಾಲು,ಹೇಮ ಚಂದ್ರ, ನವೀನ,ದಿ.ಲತಾ (ಈ ಹಿಂದೆಯೇ ತೀರಿಕೊಂಡಿದ್ದಾರೆ) ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು