ನೀರ್ಚಾಲಿನ ಹಿರಿಯ ವ್ಯಾಪಾರಿ ಮಲ್ಲಡ್ಕ ಸಮೀಪದ ಪುದುಕೋಳಿ ಅಡ್ಕದ ಎನ್. ಕೃಷ್ಣ ಭಟ್ ನಿಧನ


 

ನೀರ್ಚಾಲು: ನೀರ್ಚಾಲಿನ ಹಿರಿಯ ವ್ಯಾಪಾರಿ ಮಲ್ಲಡ್ಕ ಸಮೀಪದ ಪುದುಕೋಳಿ ಅಡ್ಕದ ಎನ್. ಕೃಷ್ಣ ಭಟ್ (87) ನಿಧನರಾದರು. ಮೃತರು ಪತ್ನಿ ಲಕ್ಷ್ಮಿ. ಮಕ್ಕಳಾದ ರಾಮ ಕಿಶೋರ್ ಎನ್., ಜ್ಯೋತಿರ್ ಲಕ್ಷ್ಮಿ. ಸೊಸೆ ಸಂಧ್ಯಾ, ಅಳಿಯ ಶಿವರಾಮ (ಸಾಲತ್ತೂರು, ಮಂಚಿ). ಎಂಬಿವರನ್ನು ಅಗಲಿದ್ದಾರೆ. ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಸಹಿತ ಹಲವರು ಅಂತಿಮ ದರ್ಶನ ಪಡೆದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು