ನೀರ್ಚಾಲು: ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲು ಬೇಳ ಇಲ್ಲಿ ಇಂದು (ಆದಿತ್ಯವಾರ) ಜರಗಿದ ಸಾಮೂಹಿಕ ಆಶ್ಲೇಷಬಲಿ ಸೇವೆ ಯು ಕ್ಷೇತ್ರ ತಂತ್ರಿಗಳಾದ ಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜರಗಿತು.ಭಕ್ತರು ಬೆಳಗ್ಗಿನಿಂದಲೇ ಈ ಕಾರ್ಯದಲ್ಲಿ ಪಾಲ್ಗೊಂಡು ಪ್ರಾರ್ಥನೆಯೊಂದಿಗೆ ಪ್ರಸಾದ.ಸ್ವೀಕರಿಸಿ ಪ್ರಸಾದ ಭೋಜನದಲ್ಲಿ ಪಾಲ್ಗೊಂಡರು.
Tags
ನೀರ್ಚಾಲು
