ಮಾನ್ಯ ಅಯ್ಯಪ್ಪ ಭಜನಾ ಮಂದಿರದ ಪಾಕಶಾಲಾ ನಿರ್ಮಾಣ ಕ್ಕೆ ಬೇಕಾಗಿ ಮಾಡಿದ ಕೂಪನ್ ನ ಡ್ರಾ ನಡೆಸಲಾಯಿತು ಪ್ರಥಮ ಬಹುಮಾನ 25000.00 ರೂಪಾಯಿ. ಕೊಲ್ಲಂಗಾಣ. ರವಿ ಲೋಬೊ ಅವರಿಗೆ ಮಂದಿರದ ಗುರುಸ್ವಾಮಿ ಶ್ರೀ ಕುಂಚಪ್ಪು ಅವರು ನೀಡಿದರು. ಹಾಗೂ 10 ಜನರಿಗೆ ಆಕರ್ಷಕ ಬಹುಮಾನ ನೀಡಿದರು. ಈ ಸಂದರ್ಭದಲ್ಲಿ. ಗುರುಸ್ವಾಮಿ ಗಳಾದ ಶ್ರೀರಾಮ ಗುರುಸ್ವಾಮಿ.ಮಂದಿರ ದ ಅಧ್ಯಕ್ಷ ನಾರಾಯಣ ಮನಿಯಾನಿ ಮಾನ್ಯ. ಕಾರ್ಯದರ್ಶಿ. ಶ್ಯಾಮ್ ಪ್ರಸಾದ್ ಮಾನ್ಯ.ಕೋಶಾಧಿಕಾರಿ ಸೋಮಪ್ಪ ನಾಯ್ಕ್ ದೇವರಕೆರೆ. ದಯಾನಂದ ಯಾದವ್ ಮಾನ್ಯ. ರಮೇಶ್ ಮೇಗಿನಡ್ಕ. ದೇವಪ್ಪ ದೇವರಕೆರೆ. ಗೋವಿಂದ ಕಾಲೋನಿ ಮಾನ್ಯ ಸುರೇಶ ಮೇಗಿನಡ್ಕ. ರಾಮಪ್ಪ ಮಾನ್ಯ ಬಟ್ಯ ನಾಯ್ಕ್ ಮಾನ್ಯ. ಸುರೇಶ್ ಉಳ್ಳೋಡಿ ಅನಿತಾ ಮೇಗಿನಡ್ಕ ನವೀನ್ ಮಾನ್ಯ ಬಾಳ ಸುಬ್ರಮಣ್ಯ ಮೊದಲದವರು ಉಪಸ್ಥಿತರಿದ್ದರು