ಬದಿಯಡ್ಕ: ವಿಶ್ವ ಹಿಂದೂ ಪರಿಷತ್ ಸ್ಥಾಪಕ ದಿನದ ಅಂಗವಾಗಿ ಬದಿಯಡ್ಕ ಕಿನ್ನಿಮಾಣಿ ದೇವಸ್ಥಾನದ ಸಮೀಪ ಕಾಸರಗೋಡು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಚಾರಕ ಸುರೇಶ್ ಶೆಟ್ಟಿ ಪರಂಕಿಲ ಧ್ವಜಾರೋಹಣಗೈದರು .
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಖಜಾಂಜಿ ಹರೀಶ್ ರೈ ಪುತ್ರಕಳ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹಕ ಸ್ವರಾಜ್ , ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಪ್ರಧಾನ ಕಾರ್ಯದರ್ಶಿ ಸುನಿಲ್ ಕಿನ್ನಿಮಾಣಿ, ಭಜರಂಗದಳ ಸಂಯೋಜಕ ರೂಪೇಶ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪಂಚಾಯತು ಸಮಿತಿ ಅಧ್ಯಕ್ಷ ಇಂದುಶೇಖರ
ಪ್ರದಾನ ಕಾರ್ಯದರ್ಶಿ ಪ್ರಸಾದ್ ಕಿನ್ನಿಮಾಣಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಬರ್ಲ , ಬದಿಯಡ್ಕ ಪಂಚಾಯತು ಸದಸ್ಯ ಅವಿನಾಶ್ ಆಳ್ವ, ದಾಮೋದರ ಚೆಟ್ಟಿಯಾರ್, ರಂಜಿತ್ ಮೂಕಂಪಾರ, ಮತ್ತಿತರರು ಉಪಸ್ಥಿತರಿದ್ದರು
Tags
ಬದಿಯಡ್ಕ
