ಪಳ್ಳತ್ತಡ್ಕ ಕೋಳಾರುಮೂಲೆ‌ ನಿವಾಸಿ ಪರಮೇಶ್ವರಿ‌ ನಿಧನ


 ಬದಿಯಡ್ಕ: ಪಳ್ಳತ್ತಡ್ಕ ಕೋಳಾರುಮೂಲೆಯ ದಿವಂಗತ ಕೊಗ್ಗು ನಾಯ್ಕರ ಪತ್ನಿ ಪರಮೇಶ್ವರಿ(87) ನಿಧನರಾದರು. ಇವರ ಪುತ್ರಿ ಲಲಿತ ಈ ಹಿಂದೆಯೇ ನಿಧನರಾಗಿದ್ದರು.‌ಮೃತರು ಸಹೋದರ ನಾರಾಯಣ ನಾಯ್ಕರನ್ನು ಅಗಲಿದ್ದಾರೆ. ಇವರ ಸಹೋದರಿಯರಾದ ಎಂಕಮ್ಮ, ಕಾವೇರಿ, ಗಂಗಮ್ಮ ಮೊದಲಾದವರು ಈ ಹಿಂದೆಯೇ ನಿಧನರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು