ಮುಖಪುಟಬೆಳ್ಳೂರು ಕಿನ್ನಿಂಗಾರು ರೆಂಜೆಮೂಲೆಯ ಬಾಲಕೃಷ್ಣ ನಾಯಕ್ ನಿಧನ byGADINAADU -ಸೆಪ್ಟೆಂಬರ್ 08, 2026 0 ಬೆಳ್ಳೂರು: ಕಿನ್ನಿಂಗಾರು ರೆಂಜೆಮೂಲೆಯ ಬಾಲಕೃಷ್ಣ ನಾಯಕ್(74) ನಿಧನರಾದರು. ಮೃತರು ಪತ್ನಿ ವನಿತ, ಮಕ್ಕಳಾದ ಚೇತನ್ ನಾಯಕ್ (KCN), ಚೈತನ್ಯ, ಅಳಿಯ ಸುನಿಲ್ ಸೊಸೆ ಅಕ್ಷತ ಎಂಬಿವರನ್ನು ಅಗಲಿದ್ದಾರೆ. Tags ಬೆಳ್ಳೂರು Facebook Twitter