ಕಾಸರಗೋಡು: ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಮರದಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುತ್ತಿಕೋಲು ಕರಿವೇಡಗಂ 13ನೇ ವಾರ್ಡ್ ನರಿಯನ್ತಪುನ್ನೆಯ ಎಂ.ನಾರಾಯಣ್ (48) ಮೃತಪಟ್ಟವರು. ಇಂದು (ಭಾನುವಾರ) ಮಧ್ಯಾಹ್ನ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಪತ್ನಿ: ನಾರಾಯಣಿ. ನವೀನ್ ಏಕೈಕ ಮಗನಾಗಿದ್ದಾರೆ. ಮೃತ ನಾರಾಯಣನ್ ಕೂಲಿ ಕಾರ್ಮಿಕರಾಗಿದ್ದರು.
Tags
ಕಾಞಂಗಾಡ್
