ನವದೆಹಲಿ: ಸಾವರ್ಕರ್ ವಿಷಯದಲ್ಲಿ ರಸ ಪ್ರಶ್ನೆ ಪತ್ರಿಕೆ ಸಿದ್ದ ಪಡಿಸಿದ ಶಿಕ್ಷಕನನ್ನು ಅಮಾನತುಗೈದ ಪ್ರಕರಣ ರಾಜ್ಯಸಭೆಯಲ್ಲಿಯೂ ಮೊಳಗಲಿದೆ. ರಾಜ್ಯ ಸಭಾ ಸದಸ್ಯ ಸದಾನಂದನ್ ಮಾಸ್ತರ್ ಈ ವಿಷಯವನ್ನು ರಾಜ್ಯ ಸಭೆಯಲ್ಲಿ ಮಂಡಿಸುವರು. ಕೇರಳ ಸರಕಾರದ ಅಲ್ಪ ಸಂಖ್ಯಾತ ಓಲೈಕೆಯ ವಿರುದ್ದ ಅವರು ಇಂದು ಅತವಾ ನಾಳೆ ರಾಜ್ಯ ಸಭೆಯಲ್ಲಿ ಮಾತನಾಡಲಿದ್ದಾರೆ.
ಸಾವರ್ಕರ್ ವಿಷಯದಲ್ಲಿ ಪ್ರಶ್ನೆ ಸಿದ್ದಪಡಿಸಿದ್ದ ತಂಡದ ಓರ್ವ ಹಾಗೂ ಪಳ್ಳತ್ತಡ್ಕ ಎ.ಯು.ಪಿ.ಶಾಲೆಯ ಹಿರಿಯ ಶಿಕ್ಷಕ ಗುರುಪ್ರಸಾದ್ ಅವರನ್ನು ರಾಜ್ಯ ಶಿಕ್ಷಣ ಇಲಾಖೆ ಸಸ್ಪೆಂಡ್ ಮಾಡಿತ್ತು. ಈ ಪ್ರಕರಣದ ವಿರುದ್ದ ಬಿಜೆಪಿ ಸಹಿತ ಸಂಘ ಪರಿವಾರ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದವು.
Tags
ನವದೆಹಲಿ
