ಮಾನ್ಯ: ಸಾಮ್ರಾಟ್ ಮಾನ್ಯ ಇದರ ಆಶ್ರಯದಲ್ಲಿ ನಡೆದ 80 ನೇ ಸ್ವಾತಂತ್ರ್ಯ ಕಾರ್ಯಕ್ರಮ ದಲ್ಲಿ ಸಂಸ್ಥೆ ಯ ಹಿರಿಯ ಸದಸ್ಯರು ಸುಬ್ರಮಣ್ಯ ಡಿ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ. ಪಂಚಾಯತ್ ಸದಸ್ಯರು ಶ್ಯಾಮ್ ಪ್ರಸಾದ್ ಮಾನ್ಯ. ಶಾಲೆ ಪ್ರಬಂಧಕರಾದ ನಿತ್ಯಾನಂದ mr. ರಂಜಿತ್ ಯಾದವ್. ಸಂಸ್ಥೆಯ ಅಧ್ಯಕ್ಷ ಐತಪ್ಪ ನಾಯ್ಕ್. ಹಾಗೂ ಹಿರಿಯ ಕಿರಿಯ ಸದಸ್ಯರು ಪಾಲ್ಗೊಂಡರು. ಈ ಸಂದರ್ಭದಲ್ಲಿ. ಕಳೆದ ಸಾಲಿನಲ್ಲಿ ಎಲ್ಲಾ ವಿಭಾಗ ದಲ್ಲಿ A+ ಗಳಿಸಿದ. ಕುಮಾರಿ ಯಶಸ್ವಿನಿ ದೇವರಕೆರೆ ಹಾಗೂ ಮಾಸ್ಟರ್ ಶ್ರವಣ್ ಮುಂಡೋಡು ಇವರನ್ನು ಶಾಲು ಹೊದಿಸಿ ಮೊಮೊಂಟೊ ನೀಡಿ ಅಭಿನಂದಿಸಲಾಯಿತು
Tags
ನೀರ್ಚಾಲು
