ಪತ್ನಿ ತೀರಿಕೊಂಡ ಹತ್ತನೇ ದಿನ ಪತಿಯೂ ನಿಧನ


ಕಾಸರಗೋಡು: ಪತ್ನಿ ತೀರಿಕೊಂಡ ಹತ್ತನೇ ದಿನ ಪತಿಯೂ  ನಿಧನರಾದ ಘಟನೆ ನಡೆದಿದೆ. ಪಾಕ್ಕಂ ಕಣ್ಣಂವಯಲ್ ಕಿೞಕ್ಕೆ ವೀಟಿಲ್ ಅಡುಕ್ಕಾಡಕ್ಕಂ ತರವಾಡು ಕಾರ್ಯಾಧ್ಯಕ್ಷ (ಕಾರಣವರ್) ಕೆ. ಕೃಷ್ಣನ್ ನಾಯರ್ (86) ನಿಧನರಾಗಿದ್ದಾರೆ. ಇವರ ಧರ್ಮಪತ್ನಿ ಮುಂಗತ್ ಕಾರ್ತ್ಯಾಯನಿಯಮ್ಮ ಕಳೆದ ತಿಂಗಳು 23ರಂದು ತೀರಿಕೊಂಡಿದ್ದರು. ಮೃತರು

ಮಕ್ಕಳಾದ ಎಂ. ತಂಬಾನ್ ನಾಯರ್, ಸೀತಾಕುಮಾರಿ, ಉಷಾ, ಚಂದ್ರನ್ (ವ್ಯಾಪಾರಿ), ವಿನೋದ್.

ಸೊಸೆಯಂದಿರು/ಅಳಿಯಂದಿರಾದ ಎಂ. ಸೀನಾ, ಕುಂಞಿಕಣ್ಣನ್, ಗೋಪಿನಾಥನ್, ಎ. ಅರ್ಚನಾ.

ಸಹೋದರ-ಸಹೋದರಿಯರಾದ ನಾರಾಯಣಿ ಅಮ್ಮ, ನಾರಾಯಣನ್ ನಾಯರ್, ಕುಮಾರನ್ ನಾಯರ್ ಎಂಬಿವರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು