ಕಾಸರಗೋಡು: ಉದಯಗಿರಿ ನೆಲ್ಕಳ ಹೌಸ್‌ನ ದಿವಂಗತ ಕೆ.ಎನ್. ರಾಮನ್ ಅವರ ಪತ್ನಿ ಲಲಿತ (90) ನಿಧನರಾದರು.
ಋತರು ಮಕ್ಕಳಾದ ವಿಜಯನ್ ಕೆ.ಎನ್., ಬೇಬಿ ಕೆ.ಎನ್., ಪುಷ್ಪಾವತಿ ಕೆ.ಎನ್., ವೇಣು ಕೆ.ಎನ್., ರಾಜೇಂದ್ರನ್ ಕೆ.ಎನ್., ದಿವಂಗತ ಮಹೇಶ ಕೆ.ಎನ್., ದಿವಂಗತ ಜಯಪ್ರಕಾಶ್ ಕೆ.ಎನ್.
ಸೊಸೆಯಂದಿರು/ಅಳಿಯಂದಿರಾದ ಪ್ರಮೀಳಾ, ಕುಂಞಕಣ್ಣನ್, ಬೇಬಿ, ರೇವತಿ, ರೇಷ್ಮಾ, ಶ್ರೀವಿದ್ಯಾ, ದಿವಂಗತ ಬಾಬು.
ಸಹೋದರ ಸಹೋದರಿಯರಾದ ಜಯಕರನ್, ರವಿ, ಪ್ರೇಮ, ದಿವಂಗತ ಭಟ್ಟ್ಯಪ್ಪನ್, ಭಾಸ್ಕರನ್, ಸರೋಜಿನಿ ಎಂಬಿವರನ್ನು ಅಗಲಿದ್ದಾರೆ
Tags
ಕಾಸರಗೋಡು
