ಬದಿಯಡ್ಕ: ಪಳ್ಳತ್ತಡ್ಕ ಸಮೀಪದ ಚೊಟ್ಟತ್ತಡ್ಕ ನಿವಾಸಿ ಭಟ್ಯ ನಾಯ್ಕರ ಪತ್ನಿ ಲಕ್ಷ್ಮಿ (68) ನಿಧನರಾದರು. ಮೃತರು ಪತಿ, ಮಕ್ಕಳಾದ ಚಂದ್ರ, ಗೀತಾ, ಜಯಶ್ರೀ, ಶಶಿಕಲ, ಅಳಿಯಂದಿರಾದ ಸುಬ್ರಾಯ, ಅಪ್ಪಯ ನಾಯ್ಕ, ಸೊಸೆ ಸುಜಾತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಓರ್ವ ಅಳಿಯ ಕೃಷ್ಣ ಈ ಹಿಂದೆಯೇ ನಿಧನರಾಗಿದ್ದರು
Tags
ಬದಿಯಡ್ಕ
