ಕುಂಟಾರು ಕಟ್ಟದಬಯಲು ನಿವಾಸಿ ಈಶ್ವರ ನಾಯ್ಕ ನಿಧನ


ಮುಳ್ಳೇರಿಯ ಇಲ್ಲಿನ ಕುಂಟಾರು ಕಟ್ಟದಬಯಲು ನಿವಾಸಿ ಈಶ್ವರ  ನಾಯ್ಕ (65)ಇವರು ಅಲ್ಪ ಕಾಲದ ಅಸೌಖ್ಯ ದಿಂದ   ಸ್ವ ಗೃಹದಲ್ಲಿ ನಿಧನ ಹೊಂದಿದ್ದಾರೆ.ಇವರು ಪತ್ನಿ ಸಾವಿತ್ರಿ, ಮಕ್ಕಳಾದ ರೋಹಿಣಿ, ಪೂರ್ಣಿಮಾ ಲೋಹಿತ್  ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು