ಕಾರ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ‌ ಕೆಸರಡೊಂಜಿ ದಿನ; ಸಂಸದರಿಗೆ ಆಮಂತ್ರಣ


 ಮಾನ್ಯ: ಮಾನ್ಯ ಕಾರ್ಮಾರು   ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ, ಆಗಸ್ಟ್ 30ರಂದು ನಡೆಯಲಿರುವ “ಕೇಸರಡೊಂಜಿ ದಿನ” ಕಾರ್ಯಕ್ರಮದ ಉದ್ಘಾಟನೆಗೆ ಕಾಸರಗೋಡು ಸಂಸದರಾದ ಶ್ರೀ ರಾಜಮೋಹನ್ ಉಣ್ಣಿತ್ತಾನ್ ಅವರನ್ನು ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ಯಾಮಪ್ರಸಾದ್ ಮಾನ್ಯ, ಸುಂದರ ಶೆಟ್ಟಿ ಕೊಲ್ಲಂಗಾನ, ರಾಧಾಕೃಷ್ಣ ರೈ ಕಾರ್ಮಾರು, ಪುರುಷೋತ್ತಮ ಕಾರ್ಮಾರು ಹಾಗೂ ಚಂದ್ರನ್ ತಚ್ಚಂಗಾಡ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು