ಪುದುಕೋಳಿ ನಿವಾಸಿ ರಾಮಚಂದ್ರ ನಾಯ್ಕರ ಪತ್ನಿ ಸುಗಂಧಿ ನಿಧನ


ನೀರ್ಚಾಲು: ಇಲ್ಲಿನ ಪುದುಕೋಳಿ ನಿವಾಸಿ ರಾಮಚಂದ್ರ ನಾಯ್ಕರ ಪತ್ನಿ ಸುಗಂಧಿ(47) ನಿಧನರಾದರು. ಐತ್ತಪ್ಪ ನಾಯ್ಕ- ಸರಸ್ವತಿ ದಂಪತಿಯ ಮಗಳಾದ  ಮೃತರು ಮಕ್ಕಳಾದ ಸುಮಿತ್ರ, ಸುಮಂತ್, ಕಿರಣ್ ರಾಜ್, ಅಳಿಯ ಚಂದ್ರಶೇಖರ,  ಸಹೋದರ ಸಹೋದರಿಯರಾದ ಉದಯ  ನಾಯ್ಕ, ಶಶಿಕಲ, ಚಂದ್ರಕಲ ಎಂಬಿವರನ್ನು ಅಗಲಿದ್ದಾರೆ.    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು