ಮಧೂರು ಕೊಲ್ಯ ಬಳಿಯ‌ ಶಾರದ ವಿ ಭಟ್ ನಿಧನ


 ಮಧೂರು: ಇಲ್ಲಿನ ಕೊಲ್ಯ, ಕಕ್ಕೆಪಾಡಿ ನಿವಾಸಿ ನಿವೃತ್ತ ಡೆಪ್ಯುಟಿ ತಹಶಿಲ್ದಾರ್  ಕೆ.ವಿಷ್ಣು ಭಟ್ ಅವರ ಪತ್ನಿ ಶಾರದ ವಿ ಭಟ್(74) ನಿಧನರಾದರು. ಮೃತರು ಮಕ್ಕಳಾದ ಲಕ್ಷ್ಮೀನಾರಾಯಣ ಶರ್ಮ, ಶ್ರೀಗಂಗ, ಮಹಾ ಲಕ್ಷ್ಮಿ, ಪುರೋಹಿತ್ ಮಾಧವ ಶರ್ಮ ಹಾಗೂ ಅಪಾರ ಬಂಧು‌‌‌ ಮಿತ್ರರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು