ಕಾಂಞಂಗಾಡ್: ನಿವೃತ್ತ ಡೆಪ್ಯೂಟಿ ಡಿಎಂಒ ಡಾ. ಯು. ಬಿ.ಕುಣಿಕುಳ್ಳಾಯ (89) ಅವರು ನಿಧನರಾದರು. ಇವರು ಕಾಂಞಂಗಾಡಿನ ಕುನ್ನುಮ್ಮಲ್‌ನಲ್ಲಿ ವಾಸವಾಗಿದ್ದರು.
ಅವರ ಅಂತ್ಯಕ್ರಿಯೆಯು ಅವರ ಜನ್ಮಸ್ಥಳವಾದ ಬದಿಯಡ್ಕದ ಉಬ್ರಂಗಳದಲ್ಲಿರುವ ಅವರ ತರವಾಡು ಮನೆಯ ಆವರಣದಲ್ಲಿ ನಡೆಯಲಿದೆ.
ಮೃತರು ಪತ್ನಿ ಡಾ. ಯು. ಕೃಷ್ಣಕುಮಾರಿ, ಮಕ್ಕಳಾದ ಡಾ. ಸೀಮಾ ಮತ್ತು ಡಾ. ರಾಘವೇಂದ್ರ ಪ್ರಸಾದ್ ಅವರನ್ನು ಅಗಲಿದ್ದಾರೆ.
Tags
ಕುಂಬ್ಡಾಜೆ
